Stall registration · ಮಳಿಗೆ ನೋಂದಣಿ

ಮಳಿಗೆ ನೋಂದಣಿ ಅರ್ಜಿFood Fest 2026 · Stall application

ಅಂತಿಮ ದಿನಾಂಕ · Apply by
ಉಳಿದ ಸಮಯ · Time left
🏷
ಮಳಿಗೆ ಬಾಡಿಗೆ · Stall rent
ಸಹಾಯವಾಣಿ · Helpline

ಫುಡ್ ಫೆಸ್ಟ್ ಮಳಿಗೆ ಅರ್ಜಿ Fields marked * are required. Your registration ID is emailed to you.

ಅರ್ಜಿ ದಿನಾಂಕ · Date
ನೋಂದಣಿ ಮುಕ್ತಾಯಗೊಂಡಿದೆ · Registration is closed.
Your stall ನಿಮ್ಮ ಮಳಿಗೆ
Type of food ಆಹಾರದ ಪ್ರಕಾರ
Applicant ಅರ್ಜಿದಾರರ ವಿವರ
Photographs ಭಾವಚಿತ್ರಗಳು
Rules & declaration ಷರತ್ತುಗಳು
  1. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು.Applications are accepted online only.
  2. ಒಟ್ಟಾರೆ ಸಲ್ಲಿಕೆಯಾದ ಅರ್ಜಿಗಳಲ್ಲಿ ಆಯ್ಕೆ ಸಮಿತಿಯು ಆಯ್ಕೆ ಮಾಡಿದ 40 ಮಳಿಗೆಗಳಿಗೆ ಮಾತ್ರ ಸ್ಥಳ ಅವಕಾಶ ನೀಡಲಾಗುವುದು (ಮಳಿಗೆ ಅಳತೆ 10×10).Only the stalls chosen by the selection committee are allotted space. Each stall is 10 × 10 ft.
  3. ಆಯ್ಕೆಯಾದ ಪ್ರತಿ ಮಳಿಗೆಗೆ ದಿನಕ್ಕೆ ₹5,000 ಬಾಡಿಗೆ ಪಾವತಿಸಬೇಕು ಹಾಗೂ 3 ದಿನಗಳ ಒಟ್ಟು ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸಿ ಅನುಮತಿ ಪಡೆಯಬೇಕು.Selected stalls pay ₹5,000 per day, the full three-day amount in one instalment, before allotment is confirmed.
  4. ಮಳಿಗೆದಾರರಿಗೆ ಯಾವುದೇ ಊಟೋಪಚಾರ ಇತರೆ ಯಾವುದೇ ಭತ್ಯೆಗಳು ಇರುವುದಿಲ್ಲ.No meals, allowances or other facilities are provided to stall holders.
  5. ಆಯ್ಕೆ ಸಮಿತಿಯ ತೀರ್ಮಾನ, ನಿಯಮ ಹಾಗೂ ಷರತ್ತುಗಳಿಗೆ ಬದ್ಧರಾಗಿರಬೇಕು.Stall holders must abide by the committee's decision and all rules and conditions.

One application per stall. Photos are compressed before upload.

ಅರ್ಜಿ ಸಲ್ಲಿಕೆಯಾಗಿದೆ · Application submitted

ಈ ನೋಂದಣಿ ಸಂಖ್ಯೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಆಯ್ಕೆ ಸಮಿತಿಯ ತೀರ್ಮಾನವನ್ನು ಇ-ಮೇಲ್ ಮೂಲಕ ತಿಳಿಸಲಾಗುವುದು.

A confirmation has been sent to your email. The committee's decision follows by email, and you can check below with your ID and mobile number.

← Home

ನೋಂದಣಿ ಸ್ಥಿತಿ ಪರಿಶೀಲಿಸಿ · Check application status